Tollywood star talaiva Rajanikanth's most expected movie 2.0 is all set to release its trailer. People are awaiting to watch the movie staring bollywood khiladi akshay kumar and Rajanikanth <br /> <br />ತಲೈವಾ ರಜನಿಕಾಂತ್ ಹಾಗೂ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅಭಿನಯದ 2 .0 ಸಿನಿಮಾ ಟ್ರೈಲರ್ ಬಿಡುಗಡೆ ಆಗೋ ದಿನ ಹತ್ತಿರ ಬಂದಿದೆ . ಐಪಿಎಲ್ ಫೈನಲ್ ಹಂತಕ್ಕೂ ಮುನ್ನ ಸಿನಿಮಾ ಟ್ರೈಲರ್ ರಿಲೀಸ್ ಮಾಡೋದಾಗಿ ತಲೈವಾ ಹೇಳಿದ್ದಾರೆ <br />